ಅರ್ಥ ಶಾಸ್ತ್ರಜ್ಞ, ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರ ಮೂರು ಸಾಹಿತ್ಯ ಕ್ರತಿಗಳು ಇತ್ತೀಚೆಗೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬಿಡುಗಡೆಗೊಂಡವು. ಶಿಸಿಲ ಒಂದು ಹಳ್ಳಿಯ ಕತೆ - ಸಂಕಲನವನ್ನು ಖ್ಯಾತ ಸಂಶೋದಕ ಡಾ. ವಸಂತ ಕುಮಾರ ತಾಳ್ತಾಜೆ; ಕೊಡಗು ಕಥನ ಕಾದಾಂಬರಿಯನ್ನು ಅಡಿಕೆ ತಜ್ಞ, ಡಾ ವಿಘ್ನೇಶ್ವರ ವರ್ಮುಡಿ ಮತ್ತು ನಾಡ್‌ಕಟ್ಟ್‌ಪಾಟ್ ಕಾದಂಬರಿಯನ್ನು ಪ್ರಾಚಾರ್ಯ ಡಾ. ಎಚ್ಚೆಂ ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಕೊಡಗು ಕಥನ ಕಾದಂಬರಿಯು ಆಕಾಶವಾಣಿ ಮಡಿಕೇರಿಯಿಂದ ಪ್ರತಿ ಭಾನುವಾರ ರಾತ್ರಿ ೭.೫೦ ರಿಂದ ೮.೦೦ ರ ವರೆಗೆ ಧಾರವಾಹಿಯಾಗಿ ಪ್ರಸಾರವಾಗುತ್ತಿದೆ.

Copyright © 2013 amuct.org. All Rights Reserved | Powered by eCreators
Home | News | Sitemap | Contact

Contact Us

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.