ಬೆಂಗಳೂರು: ಐದು ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಸರಕಾರ ಬುಧವಾರ (ಆಗಸ್ಟ್ 14 )ಆದೇಶ ಹೊರಡಿಸಿದೆ. ಅದರಲ್ಲಿ
ಬಿ.ಜಿ.ನಂದಕುಮಾರ್ ಅವರನ್ನು ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇದರ ಆಯುಕ್ತರನ್ನಾಗಿ ನೇಮಿಸಿದೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಈ ಹಿಂದೆ ಕಮಿಷನರ್ ಆಗಿದ್ದ ಅವರಿಗೆ ಶಿಕ್ಷಣ ಇಲಾಖೆಗೆ ವರ್ಗಾವಣೆ ಗೊಂಡ ಈ ಸಂದರ್ಭದಲ್ಲಿ ಅಮುಕ್ತ್ ಅವರಿಗೆ ಶುಭ ಕೋರುತ್ತದೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ಮಾಡುವ ಎಲ್ಲಾ ಪ್ರಗತಿಪರ ಕೆಲಸಗಳಿಗೆ ಸಹಕಾರ ನೀಡುತ್ತದೆ ಎಂದು ಈ ಮೂಲಕ ತಿಳಿಯಪಡಿಸುತ್ತದೆ.